ಲಾಗಿನ್
CenturyTV
ತಾಜಾ ಸುದ್ದಿ
ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು
ಬೆಂಗಳೂರು

ವಿಶ್ವ ಸೈಕಲ್ ದಿನ ಆಚರಣೆ

sh
ವರದಿ: shashikala ಸ್ಥಳ: ವಿಶೇಷ ಪ್ರತಿನಿಧಿ
ಓದುವ ಸಮಯ: 0 ನಿಮಿಷ ಪ್ರಕಟಣೆ: Jun 04, 2026 135
ಹಂಚಿಕೊಳ್ಳಿ
ವಿಶ್ವ ಸೈಕಲ್ ದಿನ ಆಚರಣೆ
ಅಕ್ಷರದ ಗಾತ್ರ:

ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆ ವತಿಯಿಂದ ವಿಶ್ವ ಸೈಕಲ್ ದಿನ ಆಚರಣೆ ಅಂಗವಾಗಿ ಶ್ರೀರಂಗಪಟ್ಟಣದ ನ್ಯಾಯಾಲಯಕ್ಕೆ ಸೈಕಲ್ ತುಳಿದ ವಕೀಲ ಸಿ.ಎಸ್. ವೆಂಕಟೇಶ್ ಅವರ ಅಭಿಪ್ರಾಯ“ವಿಶ್ವ ಸೈಕಲ್ ದಿನದಂದು ನ್ಯಾಯಾಲಯಕ್ಕೆ ಸೈಕಲ್ ತುಳಿದು ಬಂದ ಉದ್ದೇಶ ಸಂದೇಶ ಕೊಡುವುದೇ ಹೊರತು ಪ್ರದರ್ಶನವಲ್ಲ.

ಸೈಕಲ್ ಎಂದರೆ ಅದು ಆರೋಗ್ಯ, ಅದು ಉಳಿತಾಯ, ಅದು ಪರಿಸರ. ನ್ಯಾಯದ ಪರವಾಗಿ ವಾದಿಸುವ ನಾವು, ನಾಳಿನ ಪೀಳಿಗೆಗೆ ಸ್ವಚ್ಛ ಗಾಳಿ ಕೊಡುವ ಜವಾಬ್ದಾರಿಯನ್ನೂ ವಹಿಸಬೇಕು. ದಿನಕ್ಕೆ ಒಂದೆರಡು ಕಿಲೋಮೀಟರ್ ಸೈಕಲ್ ಬಳಸಿದರೆ ಪೆಟ್ರೋಲ್ ಉಳಿಯುತ್ತದೆ, ದೇಹ ದಂಡಿಗೆ ಸಿಗುತ್ತದೆ, ನಗರಕ್ಕೆ ಟ್ರಾಫಿಕ್ ಕಡಿಮೆಯಾಗುತ್ತದೆ.

ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆ ಈ ಅಭಿಯಾನ ಆರಂಭಿಸಿದ್ದು ಒಳ್ಳೆಯ ಹೆಜ್ಜೆ. ವಕೀಲರಾದ ನಾವೇ ಬದಲಾವಣೆಗೆ ಮುಂದಾದರೆ ಜನರೂ ಅನುಸರಿಸುತ್ತಾರೆ.”ಕಾರ್ಯಕ್ರಮದಲ್ಲಿ ಪ್ರಜ್ಞಾವಂತ ವೇದಿಕೆ ಕಾರ್ಯದರ್ಶಿ ಚಿಕ್ಕಮ್ಮೇಗೌಡ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಚಂದಗಾಲು ಶಿವಕುಮಾರ್, ಶಿವಲಿಂಗ ಚಾರ್, ಮಲ್ಲಿಕಾರ್ಜುನ್, ಮಹೇಶ್, ಸುಷ್ಮಾ ಮುಂತಾದವರು ಭಾಗವಹಿಸಿದ್ದರು.

ಸುದ್ದಿ ಹಂಚಿಕೊಳ್ಳಿ:
ಪ್ರಾಯೋಜಿತ ಜಾಹೀರಾತು

ವೆಬ್‌ಸೈಟ್ ಅಭಿವೃದ್ಧಿ ಸೇವೆಗಳು - R Techub

ಸುದ್ದಿ ಪೋರ್ಟಲ್, ಇ-ಕಾಮರ್ಸ್ ಮತ್ತು ಬಿಸಿನೆಸ್ ವೆಬ್‌ಸೈಟ್‌ಗಳ ವಿನ್ಯಾಸಕ್ಕಾಗಿ ಇಂದೇ ಸಂಪರ್ಕಿಸಿ.

ಸಂಪರ್ಕಿಸಿ: 8095556363
footer ad
ಚಾಟ್ ಮಾಡಿ